IMD Weather Forecast rain in Karnataka and southern states plus a new western disturbance bringing snow and chill. ಉತ್ತರ ಭಾರತದಲ್ಲಿ ಮೈಕೊರೆವ ಚಳಿ, ಹಿಮಪಾತದ ಸಾಧ್ಯತೆ: ಹವಾಮಾನ ಇಲಾಖೆಯಿಂದ ಮಹತ್ವದ ಎಚ್ಚರಿಕೆ! IMD Weather Forecast: ದೇಶದಲ್ಲಿ ಈ ಬಾರಿ ಹವಾಮಾನವು ವಿಭಿನ್ನವಾಗಿ ಬದಲಾಗುತ್ತಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದ ಅನೇಕ ಬಯಲು ಪ್ರದೇಶಗಳಲ್ಲಿನ ತಾಪಮಾನವು ಗಿರಿಧಾಮಗಳ ತಾಪಮಾನಕ್ಕಿಂತಲೂ ಕಡಿಮೆ. ಎಲ್ಲೆಡೆ ಚಳಿ ಹೆಚ್ಚುತ್ತಿದ್ದು, ಕೆಲವೆಡೆ ಒಣಹವೆ ಸಹ ನಿರ್ಮಾಣವಾಗುತ್ತಿದೆ. ಮುಂದಿನ 6 ದಿನಗಳಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.ಕನಿಷ್ಠ 3.