ಪ್ಯಾಂಥೆರಾ ಓಂಕಾ ಎಂದೂ ಕರೆಯಲ್ಪಡುವ ಜಾಗ್ವಾರ್ ಕೂಡ ಹುಲಿ, ಸಿಂಹ, ಚಿರತೆಯಂತೆಬೆಕ್ಕಿನ ಸಂತತಿಗೆ ಸೇರಿದ ದೈತ್ಯ ಪ್ರಾಣಿಯಾಗಿದ್ದು, ಇದು ತನ್ನ ಶಕ್ತಿಶಾಲಿ ಗುಣಕ್ಕೆ ಹೆಸರುವಾಸಿಯಾಗಿದೆ. ನೋಡಲು ಚಿರತೆಯನ್ನು ಹೋಲುವಜಾಗ್ವಾರ್ಗಳನ್ನು ಅನೇಕರು ಅವು ಚಿರತೆಯೆಂದು ತಪ್ಪು ಭಾವಿಸುತ್ತಾರೆ. ನೋಡಲು ಥೇಟ್ ಒಂದೇ ರೀತಿ ಕಂಡರೂಈ ಎರಡು ಪ್ರಾಣಿಗಳ ನಡುವೆ ಸಾಕಷ್ಟು ಭಿನ್ನತೆಗಳಿಗೆ. ಅವುಗಳ ನಡುವಿರುವ ವ್ಯತ್ಯಾಸಗಳೇನು ಎಂಬುದನ್ನು ತಿಳಿಯಿರಿ. ಜಾಗ್ವಾರ್ (jaguars) ನೋಡಲು ಚಿರತೆಯಂತೆಯೇ ಕಾಣುವ ಶಕ್ತಿಶಾಲಿ ಪ್ರಾಣಿ. ಹುಲಿ, ಸಿಂಹ, ಚಿರತೆಯಂತೆ ಬೆಕ್ಕಿನ ಸಂತತಿಗೆ ಸೇರಿದ ಈ ಪ್ರಾಣಿ ಇದು ತನ್ನ ಶಕ್ತಿಶಾಲಿ ಗುಣಕ್ಕೆ ಹೆಸರುವಾಸಿಯಾಗಿದೆ.