RBI New ATM: ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂ ಮತ್ತು ಪಿಒಎಸ್ ನಗದು ಹಿಂಪಡೆಯುವಿಕೆಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಇತರ ಬ್ಯಾಂಕ್ ಎಟಿಎಂನಲ್ಲಿ ₹10,000 ಮಿತಿ, ಉಚಿತ ವಹಿವಾಟು ಹಾಗೂ ₹23 ಶುಲ್ಕದ ಸಂಪೂರ್ಣ ವಿವರ ಇಲ್ಲಿದೆ. RBI has issued consolidated ATM and PoS cash withdrawal rules effective immediately. Check free monthly limits, Rs 10,000 cap at other bank ATMs, Rs 23 max fee, and PoS withdrawal rules.