SWR Operate Weekly Specail Trains Between Mangaluru Central to Kollam, Timings Schedule is Here, ಶಬರಿಮಲೆ, ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮಂಗಳೂರು ಸೆಂಟ್ರಲ್-ಕೊಲ್ಲಂ ನಡುವೆ ಸಾಪ್ತಾಹಿಕ ವಿಶೇಷ ರೈಲು ಸೇವೆ, ವೇಳಾಪಟ್ಟಿ ಇಲ್ಲಿದೆ. Special Trains:& nbsp ಶಬರಿಮಲೆ ಯಾತ್ರೆ, ಕ್ರಿಸ್& zwnj ಮಸ್ ಮತ್ತು ಚಳಿಗಾಲದ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಮಂಗಳೂರು ಸೆಂಟ್ರಲ್ ಮತ್ತು ಕೊಲ್ಲಂ ನಡುವೆ ಸಾಪ್ತಾಹಿಕ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ರೈಲುಗಳಿಂದ ಪ್ರತಿ ದಿಕ್ಕಿನಲ್ಲಿಯೂ ತಲಾ ನಾಲ್ಕು ಟ್ರಿಪ್ ಸೇವೆ ಸಿಗಲಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.