Nandini Curd: ಕೆಎಂಎಫ್ ಇಂದಿನಿಂದ ನಂದಿನಿ ಮೊಸರಿನ ದರವನ್ನು ಕೆ.ಜಿಗೆ ₹2 ಹಾಗೂ ಅರ್ಧ ಕೆ.ಜಿಗೆ ₹1 ಇಳಿಕೆ ಮಾಡಿದೆ. ಪರಿಷ್ಕೃತ ದರಪಟ್ಟಿ ಹಾಗೂ ಸಂಪೂರ್ಣ ವಿವರ ಇಲ್ಲಿದೆ. KMF has reduced Nandini curd prices by Rs 2 per kg and Re 1 per 500g pack across Karnataka from Sunday, November 29, 2026, following CM D.K. Shivakumar's directive. Check the revised price list here.