Historic First At NDA: ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ಡಿಎ) ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ಮಹಿಳಾ ಕೆಡೆಟ್ಗಳಾದ ಗಾರ್ಗಿ ಪಾಲಿವಾಲ್ ಮತ್ತು ದಿವ್ಯಾ ಗೋದಾರಾ ಕಂಪ್ಯೂಟರ್ ಸೈನ್ಸ್ ಹಾಗೂ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. For the first time in National Defence Academy history, two women cadets—Gargi Paliwal and Divya Godara—topped the Computer Science and Arts streams at the 151st course convocation.