ASHA Workers End 13-Day Bengaluru Protest After Rs 2,000 Honorarium Hike Written Assurance: Says SS Nakul, CM DK Shivakumar Secretary,ಆಶಾ ಕಾರ್ಯಕರ್ತೆಯರಿಗೆ ₹2,000 ಹೆಚ್ಚಳದ ಲಿಖಿತ ಭರವಸೆ, ಹೋರಾಟ ಹಿಂಪಡೆಯಲು ನಿರ್ಧಾರ?: ಸಿಎಂ ಕಾರ್ಯದರ್ಶಿ. ಬೆಂಗಳೂರು: ರಾಜಧಾನಿಯಲ್ಲಿ 12 ದಿನಗಳಿಂದ ಚಳಿ ಎನ್ನದೇ ಪ್ರತಿಭಟನೆಯ ನಡೆಸಿದ್ದ ಆಶಾ ಕಾರ್ಯಕರ್ತೆಯರಿಗೆ ಕೊನೆಗೂ ಗೌರವಧನ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಸಿಎಂ ಡಿಕೆ ಶಿವಕುಮಾರ್ ಅವರ ಘೋಷಣೆ ನಡುವೆಯು ಲಿಖಿತ ಭರವಸೆಗಾಗಿ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದ ಆಶಾ ಕಾರ್ಯಕರ್ತೆಯರ ಬೇಡಿಕೆ ಇಂದು ಭಾನುವಾರ ಈಡೇರಿದೆ.