MS Dhoni: ಇತ್ತೀಚೆಗಷ್ಟೇ ಐಪಿಎಲ್ ಫ್ಯಾನ್ಸ್ಗೆ ಒಬ್ಬ ಆಟಗಾರನಾಗಿ ಸಿಂಪಲ್ ಗುಡ್ಬೈ ಹೇಳಿದ ಟೀಮ್ ಇಂಡಿಯಾ ಕಂಡ ಶ್ರೇಷ್ಠ ನಾಯಕ, 'ಕ್ಯಾಪ್ಟನ್ ಕೂಲ್' ಮಹೇಂದ್ರ ಸಿಂಗ್ ಧೋನಿ, 2027ರ ಐಪಿಎಲ. ಈ ಸುದ್ದಿ ಹೊರಬಿದ್ದಾಗಿನಿಂದಲೂ ಧೋನಿ ಕುರಿತು ಒಂದಲ್ಲ ಒಂದು ಕುತೂಹಲಕಾರಿ ವಿಷಯಗಳು ಹರಿದಾಡುತ್ತಲೇ ಇವೆ. ಇದೇ ಸಂದರ್ಭದಲ್ಲಿ, ಭಾರತದ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಕೊಟ್ಟಿರುವ ಹೇಳಿಕೆ ಇದೀಗ ಕ್ರಿಕೆಟ್ ಪ್ರಿಯರನ್ನು ಹೌದಾ? ಬ್ಯಾಟರ್ಗಳ ವೀಕ್ನೆಸ್ಇಡೀ ಕ್ರಿಕೆಟ್ ಲೋಕವೇ ಕಂಡ ಅತ್ಯಂತ ತಾಳ್ಮೆಯ ಕ್ಯಾಪ್ಟನ್ ಧೋನಿ. ಹೀಗಾಗಿಯೇ, ಅವರಿಗೆ ಕ್ಯಾಪ್ಟನ್ ಕೂಲ್ ಎಂಬ ಪಟ್ಟ ಸಿಕ್ಕಿದೆ.