ವಾರಣಾಸಿ: 'ಕಾಶಿ ತಮಿಳು ಸಂಗಮಂ'ನ ಐದನೇ ಆವೃತ್ತಿ ಕಾರ್ಯಕ್ರಮಕ್ಕೆ ಗೈರಾದ ಹಿನ್ನೆಲೆ ತಮಿಳುನಾಡು ಸಿಎಂ ವಿಜಯ್ ವಿರುದ್ಧ ಕಿಡಿಕಾರಿರುವ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ, ಅವರು ಜನರನ್ನು. 28) ವಾರಣಾಸಿಯಲ್ಲಿ ಮಾತನಾಡಿರುವ ಜೋಶಿ, ತಿರುಪರಂಕುಂದ್ರಂ ವಿವಾದವನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು 'ವೋಟ್ ಬ್ಯಾಂಕ್ ರಾಜಕೀಯ' ಮಾಡುತ್ತಿದ್ದಾರೆ. 'ಕಾಶಿ ತಮಿಳು ಸಂಗಮಂ'ನ ಐದನೇ ಆವೃತ್ತಿಯಲ್ಲಿ ಭಾಗವಹಿಸಲು ನೀಡಿದ್ದ ಆಹ್ವಾನವನ್ನು ವಿಜಯ್ ನಿರ್ಲಕ್ಷಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.