34 ವರ್ಷದಲ್ಲಿ ಒಂದೇ ಒಂದು ದಿನ ಪಡೆಯದ ರೈಲ್ವೆ ಅಧಿಕಾರಿ, ವೈರಲ್ ಪೋಸ್ಟ್ ಬಗ್ಗೆ ನೆಟ್ಟಿಗರು ಹೇಳೋದೇನು. Viral Story: ಈಗಿನ ಕಾಲದಲ್ಲಿ ಬಹುತೇಕ ಉದ್ಯೋಗಿಗಳು ರಜೆ ಯಾವಾಗ ಸಿಗುತ್ತದೆ ಎಂದು ಕಾಯುತ್ತಿರುತ್ತಾರೆ. ಆದರೆ ಈ ನಡುವೆ ಇಲ್ಲೊಬ್ಬ ಭಾರತೀಯ ರೈಲ್ವೆ ಅಧಿಕಾರಿ ಸತತ ಮೂರು ದಶಕ(34 ವರ್ಷಗಳಿಗೂ ಅಧಿಕ)ಕ್ಕೂ ಹೆಚ್ಚು ಕಾಲ ಒಂದೇ ಒಂದು ರಜೆ ಇಲ್ಲದೆ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗಳ ಸುರಿಮಳೆಯೆ ಹರಿದುಬರುತ್ತಿದೆ. ಈ ಪೋಸ್ಟ್ ಅನ್ನು Anshika.