ಸರೋವರಕ್ಕೆ ಧುಮುಕಿ 20 ಜನರ ಜೀವ ಉಳಿಸಿದ ರಿಯಲ್ ಹೀರೋ: ಕ್ರೀಡಾ ಜೀವನವನ್ನೇ ಪಣಕ್ಕಿಟ್ಟ ಈಜುಪಟುವಿನ ರೋಚಕ ಸ್ಟೋರಿ. ಜೀವನದಲ್ಲಿ ನಿಜವಾದ ಶೌರ್ಯ ಮತ್ತು ಮಾನವೀಯತೆ ಎಂದರೆ ಏನೆಂಬುದನ್ನು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನಿರೂಪಿಸಿದ ಮಹಾನ್ ಸಾಧಕ ಶಾವರ್ಶ್ ಕರಾಪೆಟ್ಯಾನ್. ಇವರು ವಿಶ್ವದ ಪ್ರಸಿದ್ಧ ಫಿನ್ಸ್ವಿಮ್ಮರ್ ಎನಿಸಿಕೊಂಡು 11 ವಿಶ್ವ ದಾಖಲೆಗಳು, 17 ವಿಶ್ವ ಚಾಂಪಿಯನ್ಷಿಪ್ ಹಾಗೂ 13 ಯುರೋಪಿಯನ್ ಪ್ರಶಸ್ತಿಗಳನ್ನು ಗೆದ್ದ ಕ್ರೀಡಾಪಟು. ಆದರೆ ಅವರ ಇಡೀ ಜೀವನದ ಅತ್ಯಂತ ಶ್ರೇಷ್ಠ ಕ್ಷಣ ಬಂದಿದ್ದು ಯಾವುದೇ.