ಆನ್ಲೈನ್ ದೀಪಾವಳಿ ಸೇಲ್ನಲ್ಲಿ ಶಾಪಿಂಗ್ ಮಾಡುತ್ತಿದ್ದೀರಾ? ಈ 10 ಮುನ್ನೆಚ್ಚರಿಕೆ ಮರೆಯಬೇಡಿ, ಹುಷಾರು. ದೀಪಾವಳಿ ಹಬ್ಬ ಹತ್ತಿರ ಬರುತ್ತಿದ್ದಂತೆ ಆನ್ಲೈನ್ ಶಾಪಿಂಗ್ (Online Diwali Shopping) ತಾಣಗಳಲ್ಲಿ ಬಟ್ಟೆ, ಚಿನ್ನಾಭರಣ, ಮೊಬೈಲ್, ಟಿವಿ, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿಗಳು ಕಾಣಿಸಿಕೊಳ್ಳುತ್ತವೆ. ಕಡಿಮೆ ಬೆಲೆಗೆ ಇಷ್ಟವಾದ ವಸ್ತುಗಳನ್ನು ಖರೀದಿಸಲು ಇದು ಒಳ್ಳೆಯ ಅವಕಾಶ. ಆದರೆ ದೊಡ್ಡ ರಿಯಾಯಿತಿಯ ಆಮಿಷಕ್ಕೆ ಒಳಗಾಗಿ ಅನಗತ್ಯ ಖರೀದಿ ಮಾಡುವುದು, ನಕಲಿ ವೆಬ್ಸೈಟ್ಗಳಲ್ಲಿ.