NSAP ಯೋಜನೆಗೆ ಕೇಂದ್ರದಿಂದ ಅನುಮೋದನೆ, ₹53,428 ಕೋಟಿ ಅನುದಾನ; ರಾಜ್ಯದಲ್ಲಿ ಪಿಂಚಣಿ ವಿಳಂಬಕ್ಕೆ ಕಿಡಿ. ಬೆಂಗಳೂರು: ಭಾರತೀಯ ಹಿರಿಯ ನಾಗರಿಕರಿಗೆ ಮತ್ತು ವಿಧವೆಯರು ಹಾಗೂ ದಿವ್ಯಾಂಗರಿಗೆ ಕೇಂದ್ರ ಸರ್ಕಾರ 'ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (NSAP)' ಮೂಲಕ ಗುಡ್ನ್ಯೂಸ್ ನೀಡಿದೆ. ಆದರೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಹಾಲಿ ಯೋಜನೆಯಡಿ ನೀಡುವ ಪಿಂಚಣಿಯನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಇದರಿಂದ ನಾಗರಿಕರಿಗೆ ಒಂದು ಕಡೆ (ಭಾರತದಲ್ಲಿ) ಭದ್ರತೆ, ಇನ್ನೊಂದು ಕಡೆ (ಕರ್ನಾಟಕ) ನಿರ್ಲಕ್ಷ್ಯ ಕಾಡುತ್ತಿದೆ ಎಂದು ವಿಪಕ್ಷ.