Karthigai Deepam: ಸುಪ್ರೀಂ ಕೋರ್ಟ್ ಕಠಿಣ ಆದೇಶದ ಬೆನ್ನಲ್ಲೇ ಮಧುರೈನ ತಿರುಪ್ಪರಂಕುಂದ್ರಂ ಬೆಟ್ಟದ ದೀಪತೂಣ್ ಕಲ್ಲಿನ ಕಂಬದ ಮೇಲೆ 150 ವರ್ಷಗಳ ಬಳಿಕ ಕಾರ್ತಿಕ ದೀಪ ಬೆಳಗಲಾಗಿದೆ. ಭಕ್ತರ ಭಾವುಕ ಕ್ಷಣ ಮತ್ತು ಸಂಪೂರ್ಣ ವಿವರ ಇಲ್ಲಿದೆ. Following a strict Supreme Court order, the ceremonial Karthigai Deepam was lit atop the disputed Deepathoon stone pillar at Madurai's Thirupparankundram hill amid CRPF security, drawing emotional prayers.