Dhruv Rathee: ದಕ್ಷಿಣ ಭಾರತದ ಪ್ರಮುಖ ರಾಜಕಾರಣಿಗೆ ನಿಮ್ಮ ಉತ್ತರ VS ದಕ್ಷಿಣ ಡ್ರಾಮಾ ನಿಲ್ಲಿಸಿ ಎಂದ ಖ್ಯಾತ ಯೂಟ್ಯೂಬರ್ ಧ್ರುವರಾಠಿ!, ಕಾರಣವೇನು. Dhruv Rathee Tells Top South Indian Politician to ‘Stop North vs South Drama’ What’s Reason. ದಕ್ಷಿಣ Vs ಉತ್ತರ ಎನ್ನುವ ಡ್ರಾಮಾವನ್ನು ನಿಲ್ಲಿಸಿ ಎಂದು ಖ್ಯಾತ ಯೂಟ್ಯೂಬರ್ ಧ್ರುವರಾಠಿ ಹೇಳಿರುವುದು ಸೋಷಿಯಲ್ ಮೀಡಿಯಾದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ. ಈಚೆಗೆ ತಮ್ಮ ಯೂಟ್ಯೂಬ್ ಚಾನೆಲ್& zwnj ನಲ್ಲಿ ಕನ್ನಡಿಗರು, ಕನ್ನಡ ಭಾಷೆಯ ಬಗ್ಗೆ ಧ್ರುವರಾಠಿ ಹೇಳಿದ್ದು ಗಂಭೀರ ಚರ್ಚೆಗೆ ಕಾರಣವಾಗಿತ್ತು. ಇದೀಗ ದಕ್ಷಿಣ Vs ಉತ್ತರ ಎನ್ನುವ ನಿಮ್ಮ ಡ್ರಾಮಾವನ್ನು ನಿಲ್ಲಿಸಿ ಎಂದಿದ್ದಾರೆ.