ವಾಲಂಟಿಯರ್ ಎಕ್ಸಿಟ್ ಆಫರ್ ಚೆಕ್ ಮಾಡಲು ಮುಗಿಬಿದ್ದ 40,000 BMW ಉದ್ಯೋಗಿಗಳು, HR ಪೋರ್ಟಲ್ ಕ್ರ್ಯಾಶ್. ಜರ್ಮನಿಯ ಪ್ರಸಿದ್ಧ ಕಾರು ತಯಾರಕ ಕಂಪನಿ ಬಿಎಂಡಬ್ಲ್ಯು (BMW) ತನ್ನ ಉದ್ಯೋಗಿಗಳಿಗೆ ದೊಡ್ಡ ಆಘಾತ ನೀಡಿದೆ. ಕಂಪನಿಯು ಮುಂದಿನ ದಿನಗಳಲ್ಲಿ ಭಾರಿ ಪ್ರಮಾಣದ ಉದ್ಯೋಗ ಕಡಿತಕ್ಕೆ ಮುಂದಾಗಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ಉದ್ಯೋಗಿಗಳು ತಮ್ಮ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ. 2027ರ ವೇಳೆಗೆ ಜರ್ಮನಿಯಲ್ಲಿ ಸುಮಾರು 8,000 ಉದ್ಯೋಗಗಳನ್ನ ಕಡಿತಗೊಳಿಸುವ ಯೋಜನೆಯನ್ನ ಕಂಪನಿ ರೂಪಿಸಿದೆ. ಇದರ ಭಾಗವಾಗಿ ಬಿಎಂಡಬ್ಲ್ಯು.