ಲಕ್ ಬದಲಾಗೋದು ಅಂದ್ರೆ ಇದೇ ನೋಡಿ, ಬರೀ 5 ಸಾವಿರಕ್ಕೆ ಕೊಂಡ ಚೇರ್ 1 ಕೋಟಿಗೆ ಮಾರಾಟ. Leather Chair Auction : ಮನುಷ್ಯನ ಅದೃಷ್ಟ ರಾತ್ರಿ ಬೆಳಗಾಗುವುದರಲ್ಲಿಯೇ ಬದಲಾಗಬಹುದು. ಭಿಕ್ಷುಕನೊಬ್ಬನಿಗೆ ಲಾಟರಿ ಹೊಡೆದು ಕೋಟ್ಯಾಧೀಶ ಆಗೋದೂ ಸಾಧ್ಯ, ಸಿರಿವಂತನೊಬ್ಬನ ಕಂಪನಿ ಶೇರ್ಸ್ ನೆಲಕ್ಕೆ ಕುಸಿದು, ಭಿಕ್ಷುಕನೂ ಆಗಬಹುದು. ಯಾರಿಗೆ, ಯಾವ ಟೈಮಲ್ಲಿ ಲಕ್ ಖುಲಾಯಿಸುತ್ತೋ ಹೇಳಲು ಆಗುವುದಿಲ್ಲ. ಬಹುಶಃ ಈ ಕಂಟೆಂಟ್ ಕ್ರಿಯೇಟರ್ ಸಹ ತನ್ನ ವಿಧಿ ಹೀಗೂ ಇರಬಹುದೆಂದು ಕನಸಲ್ಲೂ ಊಹಿಸಿರಲಿಲ್ಲ. ಚಂದದ್ದೊಂದು.