KSRTC ಐರಾವತ ಬಸ್ ಮೇಲಿರುವ ಮುದ್ದಾದ ಮಗು ಯಾರು ಗೊತ್ತಾ? 2 ದಶಕಗಳ ಜಾಹೀರಾತಿನ ರೋಚಕ ಕಥೆ. ಕೆಎಸ್ಆರ್ಟಿಸಿ ಐರಾವತ ಕ್ಲಬ್ ಕ್ಲಾಸ್ ಬಸ್ಸುಗಳ ಮೇಲೆ ಮುದ್ದಾಗಿ ನಿದ್ದೆ ಮಾಡುತ್ತಿರುವ ಮಗುವಿನ ಚಿತ್ರವನ್ನ ಕರ್ನಾಟಕದವರು ರಸ್ತೆಯಲ್ಲಿ ಹೋಗುವಾಗ ಒಮ್ಮೆಯಾದರೂ ನೋಡಿಯೇ ಇರುತ್ತಾರೆ. ಸುಮಾರು ಎರಡು ದಶಕಗಳ ಹಿಂದೆ ಕ್ಲಿಕ್ ಮಾಡಿದ ಈ ಸುಂದರ ಛಾಯಾಚಿತ್ರ ಇಂದಿಗೂ ಪ್ರಯಾಣಿಕರ ಹಾಗೂ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೊಂದು ಕೇವಲ ಜಾಹೀರಾತಾಗಿ ಉಳಿಯದೆ, ಕರ್ನಾಟಕದ ಸಾರಿಗೆ ವ್ಯವಸ್ಥೆಯ ಒಂದು.