IPL 2027: 2027ರ ಐಪಿಎಲ್ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್ವುಡ್ ಮತ್ತು ಕ್ಯಾಮೆರಾನ್ ಗ್ರೀನ್ ಪಾಲ್ಗೊಳ್ಳುವ ಕುರಿತು ಮಹತ್ವದ ಅಪ್ಡೇಟ್ ಹೊರಬಿದ್ದಿದೆ. ಈ ಮೂವರ ಲಭ್ಯತೆ ಎಸ್ಆರ್ಎಚ್, ಆರ್ಸಿಬಿ ಮತ್ತು ಕೆಕೆಆರ್ ತಂಡಗಳಿಗೆ ದೊಡ್ಡ ಬಲ ನೀಡುವ ನಿರೀಕ್ಷೆಯಿದೆ. Australian stars Pat Cummins, Josh Hazlewood and Cameron Green are reportedly available for IPL 2027.