CM Vijay: ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ಅವರ ಚೆನ್ನೈ ಆರತಕ್ಷತೆಗೆ ತಮಿಳುನಾಡು ಸಿಎಂ ವಿಜಯ್ ಮತ್ತು ಪತ್ನಿ ಸಂಗೀತಾ ಪ್ರತ್ಯೇಕವಾಗಿ ಆಗಮಿಸಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. Tamil Nadu CM C Joseph Vijay and his wife Sangeetha attended Anirudh Ravichander and Kavya Maran's grand Chennai wedding reception separately, grabbing public attention months after her divorce petition withdrawal.