ಬೆಂಗಳೂರು: (Objections raised against government order) ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮುಗಿದು 5 ತಿಂಗಳ ಬಳಿಕ ಗ್ರೂಪ್ ‘ಎ’ ವೃಂದದ ಐವರು ಅಬಕಾರಿ ಉಪ ಆಯುಕ್ತರು, ಗ್ರೂಪ್ ‘ಬ. ಅದರಂತೆ, ಸಾರ್ವತ್ರಿಕ ವರ್ಗಾವಣೆ ವೇಳೆ ಅವರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಬೇಕಿತ್ತು. ಆದರೆ, ಸಾರ್ವತ್ರಿಕ ವರ್ಗಾವಣೆ ಮೂಲಕ ವರ್ಗಾವಣೆಗೊಳಿಸಿರುವುದಕ್ಕೆ ಆಕ್ಷೇಪ ಕೇಳಿಬಂದಿದೆ. ಸೇವಾವಧಿ ಹಿರಿತನ ಆಧಾರದಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯುತ್ತದೆ. ಹೆಚ್ಚು ಲಂಚ ನೀಡಿದವರಿಗೆ ಆಯಕಟ್ಟಿನ ಹುದ್ದೆ ಸಿಕ್ಕರೆ, ಹಣ ನೀಡದವರಿಗೆ ಬ್ರಿವರಿ, ಡಿಸ್ಟಿಲರಿ ಹುದ್ದೆಗೆ ವರ್ಗಾಯಿಸುತ್ತಾರೆ ಎಂದು ಇಲಾಖೆ ಕೆಲ ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ..