ಬೆಂಗಳೂರು: (Capable pharmaceutical companies) ಆರೋಗ್ಯ ಇಲಾಖೆಯ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು (ಕೆಎಸ್ಎಂಎಸ್ಸಿಎಲ್) ನಡೆಸುತ್ತಿರುವ ಕೋಟ್ಯಂತರ ರೂ.ಮೌಲ್ಯದ ಜೀವ ರ. ಇದರಿಂದಾಗಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ನಿಗಮದ ಟೆಂಡರ್ಗಳಲ್ಲಿ ಕೆಲವೇ ಬಿಡ್ದಾರರು ಭಾಗವಹಿಸುತ್ತಿದ್ದು, ಇದರ ಪರಿಣಾಮ ಸ್ಪರ್ಧಾತ್ಮಕ ದರಗಳ ದೊರೆಯದೆ ಕಾರಣ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ವೆಚ್ಚ ಉಂಟಾಗುತ್ತಿದೆ. ಈ ಕುರಿತು ಇಲಾಖೆ ಸಚಿವ ಯು.ಟಿ.ಖಾದರ್, ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಟೆಂಡರ್ಗಳ ಮೌಲ್ಯಮಾಪನ, ದರ ಬಿಡ್ ತೆರೆಯುವಿಕೆ, ಗುತ್ತಿಗೆ ನೀಡುವಿಕೆ, ಬಿಲ್ ಪಾವತಿ ವಿಳಂಬ ಸೇರಿ ನಿಗದಮ ಕಾರ್ಯವೈಖರಿಗಳ ಬಗ್ಗೆ ಉಲ್ಲೇಖಿಸಿದ್ದಾರೆ. ನಿಗಮ ಪ್ರತಿ ವರ್ಷ ನೂರಾರು ಕೋಟಿ ರೂ.