Maruti Suzuki Hikes Car Prices: Maruti Suzuki announced its fourth price hike of 2026, raising select car prices by 0.31% effective from today November 22. ಮಾರುತಿ ಸುಜುಕಿ ಕಾರುಪ್ರಿಯರಿಗೆ ಶಾಕ್: 2026ರಲ್ಲೇ 4ನೇ ಬಾರಿಗೆ ಬೆಲೆ ಹೆಚ್ಚಳಕ್ಕೆ ಕಂಪನಿ ಸಜ್ಜು! Maruti Suzuki Hikes Big Update 2026: ದೇಶದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ, ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಇದೀಗ ಖರೀದಿದಾರರಿಗೆ ಶಾಕ್ ಕೊಡಲು ಮುಂದಾಗಿದೆ. ಇದೇ ನವೆಂಬರ್ 22 ರಿಂದ ಜಾರಿಗೆ ಬರುವಂತೆ ಆಯ್ದ ಕಾರುಗಳ ದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ.