Karnataka: ದ್ವಿತೀಯ ಪಿಯುಸಿ ಮಾದರಿಯಲ್ಲಿಯೇ ಇನ್ನು ಮುಂದೆ ಪ್ರಥಮ ಪಿಯುಸಿಗೂ ರಾಜ್ಯಾದ್ಯಂತ ಏಕರೂಪದ ವಾರ್ಷಿಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಿಗೆ ಒಂದೇ ಪ್ರಶ್ನೆಪತ್ರಿಕೆ ಇರಲಿದೆ. On the lines of 2nd PUC, Karnataka's Education Department has decided to conduct uniform annual exams for 1st PUC across all government, aided, and private colleges with a single digital question p.