Karnataka High Court: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪೊಲೀಸರು ಗಡುವಿನೊಳಗೆ ಚಾರ್ಜ್ಶೀಟ್ ಸಲ್ಲಿಸದ ಕಾರಣ ಪ್ರಜ್ವಲ್ ರೇವಣ್ಣಗೆ ಕಡ್ಡಾಯ ಜಾಮೀನು ಕೋರಲು ಹೈಕೋರ್ಟ್ ಅವಕಾಶ ನೀಡಿದೆ. ಆದರೆ ಜೀವಾವಧಿ ಶಿಕ್ಷೆ ಇರುವುದರಿಂದ ಜೈಲಿನಿಂದ ಬಿಡುಗಡೆ ಇಲ್ಲ. Karnataka High Court has set aside the Special Court order, allowing Prajwal Revanna to seek default bail in the obscene video case due to police delay. However, he stays in jail due to his lif.