Mumbai Couple: ಅದ್ಧೂರಿ ಮದುವೆಯ ಬದಲು ಕೇವಲ 8 ಅತಿಥಿಗಳ ಸಮ್ಮುಖದಲ್ಲಿ ಮುಂಬೈನ ಮನೆಯ ಟೆರೇಸ್ ಮೇಲೆ ಸರಳವಾಗಿ ವಿವಾಹವಾದ ಕೃಷಾ ಕೊಠಾರಿ ಮತ್ತು ವರಿಲ್ ಶಾ ಜೋಡಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿವೆ. Krisha Kothari and Varil Shah from Mumbai skipped a big fat wedding to marry in front of just 8 guests on a sea-facing terrace at sunset, winning praise online for putting meaning before magnitude.