River Turns Red: ನದಿಯ ನೀರು ದಿಢೀರ್ ರಕ್ತದಂತೆ ಕೆಂಪು ಬಣ್ಣಕ್ಕೆ ತಿರುಗಿದರೆ ಹೇಗಿರುತ್ತೆ? ಇಂತಹದ್ದೇ ಅಚ್ಚರಿಯ ಘಟನೆ ಟರ್ಕಿಯಲ್ಲಿ ನಡೆದಿದೆ. ಇಲ್ಲಿನ ತೊರೆಯೊಂದರ ನೀರು ಸಂಪೂರ್ಣ ಕೆಂಪು ಬಣ. ಇಲ್ಲಿನ ತೊರೆಯೊಂದರ ನೀರು ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ಇದು ನೈಜ ಘಟನೆಯೇ ಎಂಬ ಚರ್ಚೆಯೂ ನಡೆದಿತ್ತು. ಆದರೆ, ಸ್ಥಳೀಯ ಮಾಧ್ಯಮಗಳು ಮತ್ತು ಸರ್ಕಾರಿ ಅಧಿಕಾರಿಗಳು ಈ ಘಟನೆ ನಿಜವೆಂದು ದೃಢಪಡಿಸಿದ್ದಾರೆ.