Dharmasthala Laksha Deepotsava: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ ಡಿಸೆಂಬರ್ 4ರಿಂದ 8ರವರೆಗೆ ಜರುಗಲಿದೆ. 94ನೇ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನ ಹಾಗೂ ನಿತ್ಯದ ಉತ್ಸವಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ. Shri Kshetra Dharmasthala Laksha Deepotsava 2026 will be celebrated from December 4 to 8, featuring the 94th Sarva Dharma and Sahitya Sammelana, daily utsavas, and cultural events.