ಮೇಷ: ಸ್ನೇಹಿತರ ಕೆಲಸ ಮಾಡಿಕೊಡುವಿರಿ. ತಾಂತ್ರಿಕ ವಿದ್ಯೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಂಗೀತ, ನಾಟ್ಯ ಸಿನಿಮಾ ಕ್ಷೇತ್ರದವರಿಗೆ ಶುಭದಿನ. ಶುಭಸಂಖ್ಯೆ: 8ವೃಷಭ ತಾಂತ್ರಿಕ, ವಾಣಿಜ್ಯ ವಿದ್ಯಾರ. ಶುಭಸಂಖ್ಯೆ: 8ವೃಷಭ ತಾಂತ್ರಿಕ, ವಾಣಿಜ್ಯ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ವರ್ತಿಸಿ. ಶುಭಸಂಖ್ಯೆ: 9ಮಿಥುನ: ತಾಯಿ ಕಡೆಯ ಆಸ್ತಿ ಲಭ್ಯ. ಶುಭಸಂಖ್ಯೆ: 5ಸಿಂಹ: ಮಧುರ ಪದಾರ್ಥಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 3ಕನ್ಯಾ: ಜಾನಪದ ಕಲಾವಿದರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 3ಧನಸ್ಸು: ನಿಮ್ಮ ನೇರ ನಡೆ-ನುಡಿಯಿಂದ ಮುಜುಗರ ಆಗಲಿದೆ. ಶುಭಸಂಖ್ಯೆ: 2ಮೀನ: ಗೃಹ ನಿರ್ಮಾಣ ಕಾರ್ಯಕ್ಕೆ ಚಾಲನೆ.