ನವದೆಹಲಿ: ಎಚ್ಸಿಎಲ್ ಸಂಸ್ಥಾಪಕ ಶಿವ್ ನಡಾರ್ ಮತ್ತು ಅವರ ಕುಟುಂಬ 2026ರ ಭಾರತದ ದಾನಿಗಳ ಪಟ್ಟಿಯಲ್ಲಿ ಸತತ ಐದನೇ ವರ್ಷ ಅಗ್ರಸ್ಥಾನ ಉಳಿಸಿಕೊಂಡಿದೆ.2025-26ರ ಹಣಕಾಸು ವರ್ಷದಲ್ಲಿ ಈ ಕುಟುಂಬ 2. ದಾನ ಮಾಡಿದ್ದು, ದಿನಕ್ಕೆ ಸರಾಸರಿ 7.1 ಕೋಟಿ ರೂ. ಹಿಂದಿನ ವರ್ಷ ನೀಡಿದ್ದ 2,708 ಕೋಟಿ ರೂ.ಗೆ ಹೋಲಿಸಿದರೆ ಈ ಬಾರಿ ದಾನ ಶೇ. 93ರಷ್ಟು ವೈಯಕ್ತಿಕ ಸಂಪತ್ತಿನಿಂದ ಬಂದಿದೆ ಎಂದು ಈ ಪಟ್ಟಿಯನ್ನು ಬಿಡುಗಡೆ ಮಾಡಿರುವ ಎಡೆಲ್ಗಿವ್- ಹುರುನ್ ಸಂಸ್ಥೆ ತಿಳಿಸಿದೆ.ಗೌತಮ್ ಅದಾನಿ ಮತ್ತು ಕುಟುಂಬ 877 ಕೋಟಿ ರೂ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇವರ ಕೊಡುಗೆ ಶೇ. ಮುಕೇಶ್ ಅಂಬಾನಿ ಮತ್ತು ಕುಟುಂಬ 620 ಕೋಟಿ ರೂ.