* ಪ್ರೊ. ಜೋ ರೆಕ್ರಾಫ್ಟ್-ಮೆಲೋನ್ ಸಲಹೆ* ಮಾಹೆ 34ನೇ ಘಟಿಕೋತ್ಸವದಲ್ಲಿ ದಿಕ್ಸೂಚಿ ಭಾಷಣಉಡುಪಿ: ಜ್ಞಾನ ಗಳಿಕೆ ಎಷ್ಟು ಮುಖ್ಯವೋ ಅದನ್ನು ಸರಿಯಾಗಿ ಬಳಸುವ ಹೊಣೆಗಾರಿಯೂ ಅಷ್ಟೇ ಮುಖ್ಯ. ಆರೋಗ್ಯ. ಆರೋಗ್ಯ ಕ್ಷೇತ್ರ ಮತ್ತು ಸಮಾಜದಲ್ಲಿ ಇಂದು ವಿಜ್ಞಾನ, ತಂತ್ರಜ್ಞಾನ ಮತ್ತು ಎಐ ದೊಡ್ಡ ಬದಲಾವಣೆ ತರುತ್ತಿವೆ. ಇಂಥ ಸಂದರ್ಭದಲ್ಲಿ ಪದವೀಧರರು ಸಮಷ್ಟಿ ಭಾವದಲ್ಲಿ ಸಾಮಾಜಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ಯುಕೆ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಉದ್ಯಮ ವಿಭಾಗದ ಸಹಕುಲಪತಿ ಪ್ರೊ. ಜೋ ರೆಕ್ರಾಫ್ಟ್-ಮೆಲೋನ್ ಒಬಿಇ ಕರೆ ನೀಡಿದರು.ಉಡುಪಿ ಮಣಿಪಾಲದಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ)ನ 34ನೇ ಘಟಿಕೋತ್ಸವದ ಮೂರನೇ ದಿನವಾದ ಶನಿವಾರ (ನ.