ಐನ್ಸ್ಟೈನ್ಗಿಂತಲೂ ಮಹಾ ಬುದ್ಧಿವಂತ ಈ 12 ವರ್ಷದ ಬಾಲಕ! 180 ಐಕ್ಯೂ ಹೊಂದಿರುವ ರಿಷಿ ಶಿವ ಪ್ರಸನ್ನ ಸಾಧನೆಗಳೇನು ಗೊತ್ತಾ. ಪ್ರಪಂಚದ ಅತ್ಯಂತ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಆಲ್ಬರ್ಟ್ ಐನ್ಸ್ಟೈನ್ ಅವರ ಐಕ್ಯೂ ಅಥವಾ ಬುದ್ಧಿಮತ್ತೆಯ ಮಟ್ಟ 160 ಎಂದು ಅಂದಾಜಿಸಲಾಗಿದೆ. ಆದರೆ, ಕೇವಲ 12 ವರ್ಷದ ಭಾರತೀಯ ಬಾಲಕನೊಬ್ಬ 180 ಐಕ್ಯೂ ಹೊಂದುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾನೆ. ಆತನ ಹೆಸರೇ ರಿಷಿ ಶಿವ ಪ್ರಸನ್ನ. ತನ್ನ ಅಸಾಧಾರಣ ಬುದ್ಧಿಮತ್ತೆಯಿಂದ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಈತ, ಇತ್ತೀಚೆಗೆ.