ನವರಾತ್ರಿ ಹಬ್ಬಕ್ಕೆ ಚಿನ್ನ, ಬೆಳ್ಳಿ ಖರೀದಿಸುವ ಪ್ಲಾನ್ ಇದೆಯಾ? ಹಾಗಾದ್ರೆ 22 ಕ್ಯಾರೆಟ್ ಚಿನ್ನದ ನಿಖರ ಬೆಲೆ ಇಲ್ಲಿದೆ ನೋಡಿ. ಇಂದಿನಿಂದ ನವರಾತ್ರಿ ಆರಂಭ.. ಮನೆ ಮನೆಗಳಲ್ಲಿ ಹಬ್ಬ ಕಳೆ ಕಟ್ಟಿದೆ. ಭಾರತೀಯರು ಹಬ್ಬದ ದಿನದಂದು ಹೊಸ ಬಟ್ಟೆ ಜೊತೆಗೆ ಚಿನ್ನ, ಬೆಳ್ಳಿ ಆಭರಣಗಳನ್ನ ಖರೀದಿಸುವುದು ಸಾಮಾನ್ಯ. ಅದರಲ್ಲೂ ದಸರಾ-ನವರಾತ್ರಿ ಸಮಯದಲ್ಲಿ ಚಿನ್ನದ ಮಳಿಗೆಗಳಲ್ಲಿ ಗ್ರಾಹಕರ ದಂಡೇ ತುಂಬಿರುತ್ತದೆ. ನೀವು ಕೂಡ ಇಂದು ನಿಮ್ಮ ನೆಚ್ಚಿನವರಿಗಾಗಿ ಅಥವಾ ಹೂಡಿಕೆಗಾಗಿ ಚಿನ್ನ ಅಥವಾ ಬೆಳ್ಳಿ ಖರೀದಿಸುವ ಯೋಚನೆಯಲ್ಲಿದ್ದೀರಾ? ಹಾಗಾದರೆ ಮಾರುಕಟ್ಟೆಗೆ.