Delhi Protest Update: ಅಭಿಜೀತ್ ದೀಪ್ಕೆ ಬಂಧನ; ಅಜಿಂಕ್ಯ ಶಿಂಧೆ ಅಖಾಡಕ್ಕೆ; ಕಾಕ್ರೋಚ್ ಜನತಾ ಪಾರ್ಟಿ, ದೆಹಲಿ ಪೊಲೀಸ್ ಅಪ್ಡೇಟ್. Delhi Protest Update: ದೆಹಲಿಯ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಕಾಕ್ರೋಚ್ ಜನತಾ ಪಾರ್ಟಿಯ ಪ್ರಮುಖ ನಾಯಕರನ್ನು ಬಂಧಿಸಿದ ಬೆನ್ನಲ್ಲೇ ಹೊಸ ನಾಯಕರು ಮುನ್ನೆಲೆಗೆ ಬಂದಿದ್ದಾರೆ. ಸಿಜೆಪಿಯ ರಾಷ್ಟ್ರೀಯ ಸಂಘಟನೆಯ ಉಸ್ತುವಾರಿ ತಂಡದಲ್ಲಿ ಅಜಿಂಕ್ಯ ಶಿಂಧೆ ಅವರು ಇದ್ದಾರೆ. ಇದೀಗ ಕಾಕ್ರೋಚ್ ಜನತಾ ಪಾರ್ಟಿಯ ಸದಸ್ಯ ಹೋರಾಟವನ್ನು ಮುಂದಕ್ಕೆ ತೆಗೆದುಕೊಂಡು.