ಕೋಮು ದ್ವೇಷ ಬಿತ್ತುವವರೇ ಒಮ್ಮೆ ಇತ್ತ ನೋಡಿ: ಮುಸ್ಲಿಮರು ಹೆಣೆದ ಕೂದಲಿಲ್ಲದೆ ಬಂಗಾಳದಲ್ಲಿ ದುರ್ಗಾಪೂಜೆಯೇ ಅಪೂರ್ಣ. ಪಶ್ಚಿಮ ಬಂಗಾಳದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯ ಕಡಿಮೆ, ಅಲ್ಲಿ ನುಸುಳುಕೋರರ ಹಾವಳಿ ಹೆಚ್ಚು, ಅವರನ್ನ ಓಡಿಸಲು ವಿಶೇಷ ಮತ ಪರಿಷ್ಕರಣೆ (ಎಸ್ಐಆರ್) ಮಾಡಲಾಗುತ್ತಿದೆ ಎಂಬೆಲ್ಲಾ ಮಾತುಗಳನ್ನ ನಾವು ಆಗಾಗ ಕೇಳುತ್ತಿರುತ್ತೇವೆ. ರಾಜಕೀಯವಾಗಿ ಮತ್ತು ಸೋಶಿಯಲ್ ಮಿಡಿಯಾದಲ್ಲಿ ಇಂತಹ ಸುದ್ದಿಗಳು ಸದಾ ಹರಿದಾಡುತ್ತಿರುತ್ತವೆ. ಆದರೆ ವಾಸ್ತವದಲ್ಲಿ ಅಲ್ಲಿನವರ ಬದುಕು ತುಂಬ ಭಿನ್ನವಾಗಿದೆ. ಹೌದು, ಪಶ್ಚಿಮ ಬಂಗಾಳದಲ್ಲಿ ಹಿಂದೂ ಮತ್ತು ಮುಸ್ಲಿಂ.