ಟೀಮ್ ಇಂಡಿಯಾಗೆ 'ಸ್ವಿಂಗ್ ಸುಲ್ತಾನ್' ಭುವಿ ಎಂಟ್ರಿ; ಅವಕಾಶ ಸಿಗದಿರುವುದು ನನಗೆ ಯಾವುದೇ ನಷ್ಟವಿಲ್ಲ ಎಂದ ಶಮಿ. Mohammed Shami: ಆರ್ಸಿಬಿ ಸ್ಟಾರ್ ಬೌಲರ್, ಸ್ವಿಂಗ್ ಕಿಂಗ್ ಅಂತಲೇ ಪ್ರಸಿದ್ಧಿಯಾಗಿರುವ ಭುವನೇಶ್ವರ್ ಕುಮಾರ್ ಅವರು ಟೀಮ್ ಇಂಡಿಯಾಗೆ ಆಯ್ಕೆಯಾದ ಬೆನ್ನಲ್ಲೇ ಮೊಹಮ್ಮದ್ ಶಮಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್ ಭುವನೇಶ್ವರ್.