ಎಸ್ಪಿ ವರದರಾಜು ಬಳಗದ ಆಶ್ರಯದಲ್ಲಿ 18ನೇ ವರ್ಷದ ‘ಎಸ್.ಪಿ. ವರದರಾಜು ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು, ಕಾರ್ಯಕ್ರಮದಲ್ಲಿ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅತಿಥಿಯಾಗಿ ಭಾಗವಹಿಸಿದ್ದರು. ಸಿನಿಮಾನಲ್ಲಿ ಮತ್ತು ಸಿನಿಮಾ ಕರ್ಮಿಗಳಿಗೆ ಇರಬೇಕಾದ ಮೌಲ್ಯಗಳ ಬಗ್ಗೆ ಮಾತನಾಡುತ್ತಾ, ಖ್ಯಾತ ಸಾಹಿತಿ ಶಿವರಾಮ ಕಾರಂತರ ಬಗ್ಗೆ ಒಂದು ಅಪರೂಪದ ಘಟನೆಯನ್ನು ಸ್ಮರಿಸಿಕೊಂಡರು. ಇತ್ತೀಚೆಗಷ್ಟೆ, ಡಾ ರಾಜ್ಕುಮಾರ್ ಅವರ ಸಹೋದರ ಎಸ್ಪಿ ವರದರಾಜು ಅವರ ಸ್ಮರಣಾರ್ಥ ಎಸ್ಪಿ ವರದರಾಜು ಬಳಗದ ಆಶ್ರಯದಲ್ಲಿ 18ನೇ ವರ್ಷದ ‘ಎಸ್.ಪಿ. ಗಿರೀಶ್ ಕಾಸರವಳ್ಳಿ ಅವರು ಕಾರಂತರ ಕತೆಯೊಂದನ್ನು ಸಿನಿಮಾ ಮಾಡುವ ಉದ್ದೇಶದಿಂದ ಅವರ ಬಳಿ ಕತೆಯ ಹಕ್ಕುಗಳನ್ನು ಕೇಳಿದ್ದರಂತೆ.