Devdutt Padikkal: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ 80 ರನ್ ಗಳಿಸಿ ಮಿಂಚಿದ್ದಾರೆ. ಜೊತೆಗೆ ಮೂರನೇ ಕ್ರಮಾಂಕದ ಬ್ಯಾಟಿಂಗ್ ಕೊರತೆಯನ್ನು ನೀಗಿಸಿದ್ದಾರೆ. Karnataka's batter Devdutt Padikkal impressed with a crucial 80-run knock against New Zealand, sharing a 165-run partnership with KL Rahul. Devdutt Padikkal: ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದಲ್ಲಿ 3ನೇ ಕ್ರಮಾಂಕದ ಬ್ಯಾಟರ್& zwnj ಗಾಗಿ ನಡೆಯುತ್ತಿದ್ದ ಹುಡುಕಾಟಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ರಾಯಲ್& zwnj ಚಾಲೆಂಜರ್ಸ್& zwnj ಬೆಂಗಳೂರು ಸ್ಟಾರ್ ಹಾಗೂ ಕನ್ನಡಿಗ ಈ ಸ್ಥಾನಕ್ಕೆ ತಾವೇ ಸೂಕ್ತ ಎಂದು ಸಾಬೀತುಪಡಿಸಿದ್ದಾರೆ.