ಖ್ಯಾತ ತಮಿಳು ನಟ, ಸಂಗೀತ ನಿರ್ದೇಶಕ ವಿಜಯ್ ಆಂಟನಿ, ಕಳೆದ ಮೂರು ವರ್ಷಗಳಿಂದ ಪಾದರೆ ಧರಿಸುತ್ತಿರಲಿಲ್ಲ. ಕೆಲವೆಡೆ ಲೈವ್ ಸಂಗೀತ ಕಾರ್ಯಕ್ರಮ ನೀಡುವಾಗ ಹೊರತುಪಡಿಸಿದರೆ, ಶೂಟಿಂಗ್, ಪ್ರಚಾರ ಸೇ. ಅವರ ಈ ಹಠಾತ್ ಬದಲಾವಣೆಯ ಬಗ್ಗೆ ಹಲವಾರು ಮಂದಿ ಪ್ರಶ್ನಿಸಿದ್ದರೂ, ಆ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ "ಅಪ್ಪ ಕುಟ್ಟಿ' ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ವಿಜಯ್ ಪತ್ನಿ ಫಾತಿಮಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, 2023ರಲ್ಲಿ ಮಗಳು ಮೀರಾ ಆತ್ಮಹತ್ಯೆಯ ಬಳಿಕ ವಿಜಯ್ ಪಾದರಕ್ಷೆ ತೊರೆದಿದ್ದಾರೆ ಎಂದಿದ್ದಾರೆ. ."ನಮ್ಮ ಹಿರಿಯ ಪುತ್ರಿ ಮೀರಾ ನಿಧನಾನಂತರ ನಾನು ಯಾವುದೇ ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.