* ವೈದ್ಯಕೀಯ ಪದ್ಧತಿ ಆಯೋಗ ಅಧ್ಯಕ್ಷ ಡಾ. ಸುಶ್ರುತ ಕನೌಜಿಯಾ ಸಲಹೆ* ಉಡುಪಿ ಎಸ್ಡಿಎಂ ಕಾಲೇಜ್ನಲ್ಲಿ ಪದವಿ ಪ್ರದಾನ ಸಮಾರಂಭಉಡುಪಿ: ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪದವೀಧರರು ಹೊರಬರುತ್ತಿರುವುದ. ತಮ್ಮ ವೃತ್ತಿಪರ ಜವಾಬ್ದಾರಿಗಳಿಂದ ಎಂದೂ ಹಿಂದೆ ಸರಿಯದೆ ವೈದ್ಯಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ದೇಶದ ಪ್ರತಿಷ್ಠಿತ ಆಯುರ್ವೇದ ಶಿಕ್ಷಣ ಸಂಸ್ಥೆಯಾದ ಎಸ್ಡಿಎಂ ಕಾಲೇಜ್ನಲ್ಲಿ ಪದವಿ ಗಳಿಸಿರುವ ತಾವುಗಳು ವಿಶ್ವಾದ್ಯಂತ ಆಯುರ್ವೇದದ ಪರಂಪರೆ ಪಸರಿಸಬೇಕು ಎಂದು ಭಾರತೀಯ ವೈದ್ಯಕೀಯ ಪದ್ಧತಿಯ ನೈತಿಕತೆ ಮತ್ತು ನೋಂದಣಿ ಮಂಡಳಿ, ರಾಷ್ಟ್ರೀಯ ಭಾರತೀಯ ವೈದ್ಯಕೀಯ ಪದ್ಧತಿ ಆಯೋಗದ ಅಧ್ಯಕ್ಷ ಡಾ. ಸುಶ್ರುತ ಕನೌಜಿಯಾ ಸಲಹೆ ನೀಡಿದರು.