Mumbai Wedding: ಮದುವೆ ಅಂದರೆ ನೂರಾರು ಅತಿಥಿಗಳು, ಅದ್ಧೂರಿ ಮಂಟಪ, ಭರ್ಜರಿ ಊಟ ಮತ್ತು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು ಎಂದೇನಿಲ್ಲ. ಕೆಲವೇ ಕೆಲವು ಆತ್ಮೀಯರ ಸಮ್ಮುಖದಲ್ಲಿ ನಡೆಯುವ ಸರಳ ವ. ಕೆಲವೇ ಕೆಲವು ಆತ್ಮೀಯರ ಸಮ್ಮುಖದಲ್ಲಿ ನಡೆಯುವ ಸರಳ ವಿವಾಹವೂ ಜೀವನಪೂರ್ತಿ ಮರೆಯಲಾಗದ ನೆನಪಾಗಬಹುದು. ಇದಕ್ಕೆ ಸಾಕ್ಷಿಯಾಗಿದೆ ಮುಂಬೈನ ಈ ಜೋಡಿಯ ಮದುವೆ. ಕೇವಲ 8 ಅತಿಥಿಗಳ ಸಮ್ಮುಖದಲ್ಲಿ, ಸಮುದ್ರದ ಸುಂದರ ನೋಟ ಹಾಗೂ ಸೂರ್ಯಾಸ್ತದ ಹಿನ್ನೆಲೆಯಲ್ಲಿ ನಡೆದ ಈ ವಿಭಿನ್ನ ವಿವಾಹ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.ಮುಂಬೈನ ಕೃಷಾ ಕೊಠಾರಿ ಮತ್ತು ವರಿಲ್ ಶಾ ಅವರ ಈ ವಿಶಿಷ್ಟ ವಿವಾಹದ ಫೋಟೋಗಳು ಇಂಟರ್ನೆಟ್ನಲ್ಲಿ ವೈರಲ್ ಆಗಿವೆ.