ಹಿರೀಸಾವೆ: ಮಕ್ಕಳ ಮನಸ್ಸು ಸ್ವಚ್ಛ ಹಾಗೂ ತಿಳಿಯಾದ ನೀರಿನಂತೆ ಎಂದು ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು. ಹೋಬಳಿಯ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಕಬ್ಬಳಿ ಶ್ರೀ. ಆದರೆ ಅದೇ ನೀರಿಗೆ ಕೆಸರು ಸೇರಿಸಿದರೆ ಇನ್ನಿಲ್ಲದ ದುರ್ನಾತ ಬೀರುತ್ತದೆ. ಗಂಧ ಬೆರೆಸಿದ ನೀರು ಅಭಿಷೇಕದ ರೂಪದಲ್ಲಿ ದೇವರ ಪಾದ ಸೇರಿದರೆ, ಕೆಸರಿನ ನೀರು ಯಾವುದಕ್ಕೂ ಸಲ್ಲುವುದಿಲ್ಲ ಎಂದರು..ಹಾಗೆಯೇ ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ನೀಡಿದರೆ ಸಮಾಜದಲ್ಲಿ ಉನ್ನತ ಸ್ಥಾನ-ಮಾನ ಪಡೆದು ಗುರು-ಹಿರಿಯರಿಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದುಕೊಡಲಿದ್ದಾರೆ. ಇನ್ನು ಸಂಸ್ಕಾರವನ್ನೇ ಕಾಣದವರು ಜನಸಮೂಹದ ನಡುವೆ ಅನಾಗರಿಕರಂತೆ ಬದುಕಬೇಕಾಗಲಿದೆ ಎಂದು ತಿಳಿಸಿದರು..ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.