Viral Video: ಹಿರಿಯರ ಸಮ್ಮುಖದಲ್ಲಿ ಡಿವೋರ್ಸ್ ಪೇಪರ್ಗೆ ಸಹಿ ಹಾಕಲು ಪೆನ್ನು ಹಿಡಿದಿದ್ದ ಪತ್ನಿ, ಪತಿಯ ಮೌನ ವೇದನೆ ಕಂಡು ಮನಸ್ಸು ಬದಲಿಸಿ ಓಡಿ ಬಂದು ತಬ್ಬಿಕೊಂಡ ಭಾವುಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. A heartwarming video from Bangladesh has gone viral, showing a wife changing her mind at the last moment before signing divorce papers and hugging her silent, heartbroken husband.