ಯುವರಾಣಿಯರಾದ ಗಾನವಿ, ಸೌಂದರ್ಯಾ ಮತ್ತು ಆಸಿಯಾ ಅವರುಗಳಿಗೆ ವಿಶೇಷ ಅಧಿಕಾರ ನೀಡಲಾಗಿತ್ತು. ಟಾಸ್ಕ್ನ ಕೇಂದ್ರವಾಗಿದ್ದ ಅವರುಗಳು ಒಬ್ಬೊಬ್ಬರು ಒಂದೊಂದು ರೀತಿ ಆಟವಾಡಿದರು. ಕಳೆದ ವಾರ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ವಿಷಯಗಳು ನಡೆದಿದ್ದು, ಇದೀಗ ಸುದೀಪ್ ಅವರ ವೀಕೆಂಡ್ ಪಂಚಾಯಿತ್ತಿ ನಡೆಯಲಿದೆ. ಬಿಗ್ಬಾಸ್ ಕೊಟ್ಟಿದ್ದ ಅಧಿಕಾರವನ್ನು ಯಾರು ಹೇಗೆ ಬಳಸಿಕೊಂಡರು, ಯಾರು ಸರಿಯಾಗಿ ಬಳಸಿಕೊಂಡರು, ಯಾರು ಕೆಟ್ಟದಾಗಿ ಬಳಸಿಕೊಂಡರು ಎಂದು ವಿಶ್ಲೇಷಿಸಲಿದ್ದಾರೆ. ವಿಡಿಯೋ ನೋಡಿ.