ಇತ್ತೀಚೆಗಷ್ಟೆ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್, ಪಾಪರಾಡ್ಜಿಗಳ ವಿರುದ್ಧ ಗರಂ ಆಗಿದ್ದರು, ಬೇರೆ ನಟರಾಗಿದ್ದರೆ ಪಾಪರಾಟ್ಜಿಗಳು ಕ್ಯಾರೆ ಎನ್ನುತ್ತಿರಲಿಲ್ಲ, ಆದರೆ ಸಲ್ಮಾನ್ ಖಾನ್ ಅವರಿಗೆ ಖುದ್ದು ಪಾಪರಾಟ್ಜಿಗಳು ಒಟ್ಟಾಗಿ ಕ್ಷಮೆ ಕೇಳಿದರು. ಅದು ಬಾಲಿವುಡ್ನಲ್ಲಿ ಸಲ್ಲು ಸಹಾ. ಇಂಥಹಾ ಸಲ್ಮಾನ್ ಖಾನ್ ಇದೀಗ ನಟಿ ಶ್ರದ್ಧಾ ಕಪೂರ್ ಅವರಿಗೆ ಕ್ಷಮೆ ಕೇಳಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಬಾಲಿವುಡ್ನ ಭಾಯಿಜಾನ್ ಎನ್ನಲಾಗುತ್ತದೆ. ಇತ್ತೀಚೆಗಷ್ಟೆ ಸಲ್ಮಾನ್ ಖಾನ್, ಪಾಪರಾಡ್ಜಿಗಳ ವಿರುದ್ಧ ಗರಂ ಆಗಿದ್ದರು, ಬೇರೆ ನಟರಾಗಿದ್ದರೆ ಪಾಪರಾಟ್ಜಿಗಳು ಕ್ಯಾರೆ ಎನ್ನುತ್ತಿರಲಿಲ್ಲ, ಆದರೆ ಸಲ್ಮಾನ್ ಖಾನ್ ಅವರಿಗೆ ಖುದ್ದು ಪಾಪರಾಟ್ಜಿಗಳು ಒಟ್ಟಾಗಿ ಕ್ಷಮೆ ಕೇಳಿದರು.