Hyderabad Doctor: ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ 7 ಮಕ್ಕಳಿಗೆ ₹9 ಕೋಟಿ ಬೆಲೆಯ ಔಷಧವನ್ನು ಕೇವಲ ₹2.5 ಲಕ್ಷಕ್ಕೆ ತರುವಲ್ಲಿ ಹೈದರಾಬಾದ್ನ ವೈದ್ಯೆ ಡಾ. ಶಿವರಂಜನಿ ಸಂತೋಷ್ ಯಶಸ್ವಿಯಾಗಿದ್ದು, ನ.30 ರಂದು ಉಚಿತವಾಗಿ ವಿತರಿಸಲಿದ್ದಾರೆ. Hyderabad paediatrician Dr. Sivaranjani Santosh and PAF brought down the annual cost of the rare disease drug tiratricol from Rs 9 crore to Rs 2.5 lakh, ensuring free treatment for 7 Indian c.