TCS Hyderabad: ಹೈದರಾಬಾದ್ನ ಆದಿಭಟ್ಲ ಟಿಸಿಎಸ್ ಕ್ಯಾಂಪಸ್ನಲ್ಲಿ ಅಯ್ಯಪ್ಪ ಮಾಲೆ ಹಾಗೂ ಕಪ್ಪು ವಸ್ತ್ರ ಧರಿಸಿ ಬಂದ ಟೆಕ್ಕಿಗೆ ಪ್ರವೇಶ ನಿರಾಕರಿಸಲಾಗಿದೆ. ಈ ಘಟನೆ ಖಂಡಿಸಿ ಅಯ್ಯಪ್ಪ ಭಕ್ತರು ಹಾಗೂ ಹಿಂದೂ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿವೆ. A software engineer at TCS Hyderabad's Adibatla campus was denied entry for wearing Ayyappa Mala and black attire, sparking protests by Ayyappa devotees and Hindu groups outside the office.