ಸೌತ್ ಸಿನಿರಂಗದಲ್ಲಿ ತನ್ನ ನಟನೆ ಮೂಲಕ ಚಾಪು ಮೂಡಿಸಿ ಉತ್ತಮ ನಟಿಯಾಗಿ ಹೆಸರು ಗಳಿಸಿರುವ ಬೆಂಗಳೂರು ಮೂಲದ ತಮಿಳು ನಟಿ ಪ್ರಿಯಾಂಕಾ ಮೋಹನ್ ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವ ಸಂದಿದ್ದು, ಕೊರಿಯಾ ಪ್ರವಾಸೋದ್ಯಮದ ಗೌರವ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಚೆನ್ನೈ: ಸೌತ್ ಸಿನಿರಂಗದಲ್ಲಿ ತನ್ನ ನಟನೆ ಮೂಲಕ ಚಾಪು ಮೂಡಿಸಿ ಉತ್ತಮ ನಟಿಯಾಗಿ ಹೆಸರು ಗಳಿಸಿರುವ ಬೆಂಗಳೂರು ಮೂಲದ ತಮಿಳು ನಟಿ ಪ್ರಿಯಾಂಕಾ ಮೋಹನ್(Priyanka Mohan) ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವ ಸಂದಿದ್ದು, ಕೊರಿಯಾ ಪ್ರವಾಸೋದ್ಯಮದ ಗೌರವ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ..