November 21 Gold Rate: ನಿರೀಕ್ಷೆಯೇ ಮಾಡಷ್ಟು ಪಾತಳಕ್ಕೆ ಕುಸಿದ ಚಿನ್ನದ ಬೆಲೆ; ಬೆಳ್ಳಿ ಎಷ್ಟಾಗಿದೆ ?, ಬಂಗಾರ ಖರೀದಿಗೆ ಇದು ಒಳ್ಳೆಯ ಸಮಯವೇ? November 22 Gold Rate: Gold Prices Fall Sharply; Check Silver Rates and Best Time to Buy Gold. ಯಾರೂ ಸಹ ನಿರೀಕ್ಷೆ ಮಾಡದಷ್ಟು ದೊಡ್ಡ ಮಟ್ಟದ ಚಿನ್ನದ ಬೆಲೆಯು ಕುಸಿತವಾಗಿದೆ. ಹೆಚ್ಚು ಕಡಿಮೆ ಕಳೆದ 15 ದಿನಗಳಲ್ಲಿ ಚಿನ್ನದ ಬೆಲೆಯು ನಿರಂತರವಾಗಿ ಇಳಿಕೆಯಾಗಿದೆ. ನವೆಂಬರ್ 21ರಂದು ಸಹ ಚಿನ್ನ ಮತ್ತು ಬೆಳ್ಳಿ ಬೆಲೆಯು ಭರ್ಜರಿ ಇಳಿಕೆ ಆಗಿದೆ.