Earth: ಭೂಮಿಯ ಗುರುತ್ವಾಕರ್ಷಣೆಗೆ ಸಿಲುಕಿರುವ '2026 ಕ್ಯೂಕ್ಯೂ8' ಎಂಬ ಪುಟ್ಟ ಕ್ಷುದ್ರಗ್ರಹವು ತಾತ್ಕಾಲಿಕ ಉಪಗ್ರಹವಾಗಿ (ಮಿನಿ ಮೂನ್) ಭೂಮಿಯನ್ನು ಸುತ್ತುತ್ತಿದೆ. 2027ರ ಆರಂಭದಲ್ಲಿ ಇದು ಕಕ್ಷೆಯಿಂದ ನಿರ್ಗಮಿಸಲಿದೆ. A tiny 2-meter asteroid named 2026 QQ8 has been temporarily captured by Earth's gravity as a 'mini-moon'. It poses no harm and will return to solar orbit by January 2027.